ವೋಲ್ಗಾ ನದಿ (ರಷ್ಯನ್:Волга) ಯುರೋಪ್ ಖಂಡದ ಪ್ರಮುಖ ನದಿ. ಇದು ಯುರೋಪಿನಲ್ಲಿ ಅತ್ಯಂತ ಹೆಚ್ಚು ಜಲಾನಯನ ಪ್ರದೇಶವನ್ನು ಹೊಂದಿದ್ದು ಅಲ್ಲಿನ ಅತ್ಯಂತ ಉದ್ದವಾದ ನದಿಯಾಗಿದೆ. ಇದು ರಷ್ಯಾದ ಪಶ್ಚಿಮ ಭಾಗದಲ್ಲಿ ಹರಿಯುತ್ತದೆ ಹಾಗು ರಷ್ಯಾದ ರಾಷ್ಟ್ರೀಯ ನದಿ ಎಂದು ಪರಿಗಣಿಸಲಾಗುತ್ತದೆ. ರಷ್ಯಾದ ೨೦ ದೊಡ್ಡ ನಗರಗಳಲ್ಲಿ, ರಷ್ಯಾದ ರಾಜಧಾನಿಯಾದ ಮಾಸ್ಕೋ ಸೇರಿ ೧೧ ನಗರಗಳು ವೋಲ್ಗಾದ ಜಲಾನಯನ ಪ್ರದೇಶದಲ್ಲಿವೆ. ಪ್ರಪಂಚದ ಅನೇಕ ದೊಡ್ಡ ಅಣೆಕಟ್ಟುಗಳನ್ನು ವೋಲ್ಗಾ ನದಿಯ ಉದ್ದಕ್ಕೂ ಕಾಣಬಹುದು. == ಬಾಹ್ಯ ಸಂಪರ್ಕಗಳು == ವೋಲ್ಗಾದ ಜಲಾನಯನ ಪ್ರದೇಶದ ನಕಾಶೆ ಮತ್ತು ಮಾಹಿತಿ 2005-09-24 ವೇಬ್ಯಾಕ್ ಮೆಷಿನ್ ನಲ್ಲಿ. ವೋಲ್ಗಾ ಕರಾವಳಿ ಪ್ರದೇಶಗಳ ಚಿತ್ರಗಳು 2011-07-07 ವೇಬ್ಯಾಕ್ ಮೆಷಿನ್ ನಲ್ಲಿ. ವೋಲ್ಗಾದಲ್ಲಿ ಮೀನುಗಾರಿಕೆ (ರಷ್ಯನ್) 2009-04-27 ವೇಬ್ಯಾಕ್ ಮೆಷಿನ್ ನಲ್ಲಿ.